ಕಡೆಗೂ ಹೋಗುತ್ತಿದೆ by vivekgowda111

VIEWS: 11 PAGES: 4

More Info
									ಕಡೆಗೂ ಹೊೋಗುತ್ತಿದೆ, ಅಪ್ಪ ನೆಟ್ಟ ಆಲದ ಮರಕ್ೆೆ ನೆೋಣುಹಾಕಿಕ್ೊಳ್ಳುವ ಕ್ಾಲ!
ನಾವು ತಮಿಳ್ರಿಗೆ ‘ಕ್ೊೊಂಗಾ’, ತೆಲುಗು ಭಾಷಿಕರಿಗೆ ‘ವಾಳ್ಳು’, ಮಲೆಯಾಳಿಗಳಿಗೆ ‘ಕುಟ್ಟಟ’ ಎೊಂದು ಹೆೋಗೆ ಕಿಚಾಯಿಸುತೆಿೋವೋ ಹಾಗೆಯೋ
ಹಾಲಿವುಡನಲಿಿ ಯಾರನಾಾದರೂ, ಯಾವ ದೆೋಶದವರನಾಾದರೂ ಕ್ಾಲೆಳೆಯಬೆೋಕ್ಾದರೆ ಕ್ೆಲವು ‘ಅಡ್ಡ’ ಹೆಸರುಗಳಿೊಂದ ಕರೆಯುತಾಿರೆ. ಅವು
ಕ್ೆಲವಮ್ಮೆ ಅವಮಾನಕ್ಾರಿಯಾಗಿಯೂ, ಜನಾೊಂಗಿೋಯ ನೊಂದನೆ ಎನಸಿಕ್ೊಳ್ಳುವೊಂತಹ ಪ್ದಗಳಾಗಿರುತಿವೆ. ಕಪ್ುಪವರ್ೋೀಯರಿಗೆ ‘ನಗಗರ್’,
ಇಟಾಲಿಯನ್ಸಗೆ ‘ಡಾಾಗೊೋಸ’, ಏಷ್ಾನಾರಿಗೆ ಅದರಲೂಿ ವಿಯಟಾಾಮಿಯರಿಗೆ ‘ಗೂಕ್ಸ್’, ಜಪಾನಯರಿಗೆ ‘ಸಿಿಟ್ ಐಯ್ಡಡ ಜಾಪ್ಸ್’ ಅಥವಾ
‘ನಪ್ಸ, ಪಿಲಿಪಿಪೋನ್ಸನವರಿಗೆ ‘ಪಿಲಿಪಿಪೋನೊೋ’, ಚೋನಯರಿಗೆ ‘ಚನ್ೆ ’, ಇರಾಕಿಯರಿಗೆ ‘ಹಾಜಿ’-ಇೊಂತಹ ‘ಪ್ದ’ಪ್ರಯೋಗಗಳ್ನುಾ ಹಾಲಿವುಡ
ಚತರ              ಗಳ್ಲಿಿ             ಸಾಮಾನಾವಾಗಿ               ಕ್ಾಣಬಹುದು.


ಹಾಗಾದರೆ ಈ ಯಹೂದಿ(ಜಿೋವ್ಸ್)ಗಳಿಗೆ ಏನನುಾತಾಿರೆ?
ಖ್ಾಾತ ಹಾಲಿವುಡ ನಟ್ ಮಲಾೀನ್ ಬಾರೊಂಡೊೋ ಒಮ್ಮೆ ಸಿಟ್ಟಟಗೆದುು “ಯಹೂದಿಗಳಿಗೆೋಕ್ೆ ‘ಕ್ೆೈಕ್ಸ’ ಎೊಂದು ಕರೆ ಯುವುದಿಲಿ?” ಎೊಂದು
ಬಹಿರೊಂಗವಾಗಿ ಪ್ರಶ್ನಾಸಿದುರು! ‘ಕ್ೆೈಕ್ಸ’ ಎೊಂಬ ಪ್ದ ಯಹೂದಿಗಳ್ನುಾ ಕ್ಾಲೆಳೆಯಲು ಬಳ್ಸುವ ಹಾಗೂ ಜನಾೊಂಗಿೋಯ ನೊಂದನೆಗೆ (Racial
Slur) ದಾರಿಮಾಡಿಕ್ೊಡ್ುವ ಶಬು. ಆದರೂ ಯಾವ ಹಾಲಿವುಡ ಚತರಗಳ್ಲೂಿ ‘ಕ್ೆೈಕ್ಸ’ ಎೊಂಬ ಪ್ದವನುಾ ನೋವು ಕ್ಾಣಲು ಸಾಧ್ಾವಿಲಿ. ಏಕ್ೆೊಂದರೆ
‘ಚಲನಚತರ’(Motion picture)ವನುಾ ಕೊಂಡ್ುಹಿಡಿದಿದುು ಥಾಮಸ ಆಲಾಾ ಎಡಿಸನ್ ಆಗಿದುರೂ ‘ಹಾಲಿವುಡ’ ಆರೊಂಭಿಸಿದುು ಸಾಾಮ್
ಗೊೋಲ್ಡವಿನ್, ಜಾಕ್ಸ ಮತುಿ ಹಾಾರಿ ವಾನೀರ್, ಲೂಯಿಸ ಬಿ. ಮ್ಮೋಯರ್ ಎೊಂಬ ಯಹೂದಿಗಳ್ಳ! ಅಮ್ಮರಿಕದ ಅತಾೊಂತ ದೊಡ್ಡ ಹಾಗೂ
ಪ್ರಭಾವಿ ಟ್ಟವಿ ಜಾಲಗಳಾದ ‘ಸಿಬಿಎಸ’(ವಿಲಿಯೊಂ ಪಾಲೆ) ‘ಎನ್ಬಿಸಿ’ (ಡೆವಿಡ ಸಾನೊೋೀಫ್) ಮತುಿ ‘ಎಬಿಸಿ’ಗಳ್ೂ (ಲಿಯೋನಾಡೀ
ಗೊೋಲಡನ್ನ್) ಯಹೂದಿಗಳ್ ಕ್ೆೈಯಲೆಿೋ ಇವೆ!! ಅಮ್ಮರಿಕದ ಮೂರನೆೋ ಎರಡ್ರಷ್ುಟ ಟ್ಟವಿ ಕ್ಾಯೀ ಕರಮ ಹಾಗೂ ಹಾಲಿವುಡ ಚತರಗಳ್
ನಮಾೀಪ್ಕರು ಯಹೂದಿ ಗಳಾಗಿದಾುರೆ.
ಇನುಾ ‘ಜುರಾಸಿಕ್ಸ ಪಾಕ್ಸೀ’, ‘ಶ್ನೊಂಡ್ಿರಸ್ ಲಿಸಟ’, ‘ಸೆೋವಿೊಂಗ್ ಪೆೈವೆೋಟ್ ರಯಾನ್’, ‘ಮೂಾನಚ್’, ‘ಇಟ್ಟ’, ‘ಇೊಂಡಿಯಾನಾ ಜೊೋನ್್’ನೊಂತಹ
ಖ್ಾಾತ ಚತರಗಳ್ನುಾ ನೊೋಡಿ ಯಾರು ತಾನೆೋ ಮನಸೊೋತ್ತಲಿ?! ಈ ಎಲಿ ಚತರಗಳ್ ನದೆೋೀಶಕ ಸಿಟೋವನ್ ಸಿಪಲ್ಬಗ್ೀ, ‘ಒಶನ್್ ೧೧, ೧೨, ೧೩’,
‘ಟಾರಫಿಕ್ಸ’, ‘ಸೆಕ್ಸ್ ಲೆೈಸ ಆೊಂಡ ವಿೋಡಿಯೋ ಟೆೋಪ್ಸ’ಗಳ್ ನದೆೋೀಶಕ ಸಿಟೋವನ್ ಸೊೋಡ್ರ್ ಬಗ್ೀ, ಆಸೆರ್ ಗೆದು ‘ದಿ ಪಿಯಾನಸಟ’, ‘ದಿ ಚೆೈನಾ
ಟೌನ್’ ನದೆೋೀಶಕ ರೊೋಮನ್ ಪೊಲಾನ್ಸಿೆಯೊಂತಹ ಖ್ಾಾತನಾಮ ಹಾಲಿವುಡ ನದೆೋೀಶಕರೂ ಯಹೂದಿಗಳೆೋ. ‘ವಾಲ್ಟ ಡಿಸಿಾ’ಯ ಮ್ಮೈಕ್ೆಲ್
ಐಸೆಾರ್ ಕೂಡ್ ಯಹೂದಿ. ಅಷೆಟೋಕ್ೆ ಫಾಕ್ಸ್, ಸಾಟರ್, ಸೆೆೈಗಳ್ಲಿದೆ ಖ್ಾಾತ ‘ವಾಲ್ಸಿರೋಟ್ ಜನೀಲ್’ ಸೆೋರಿದೊಂತೆ ಜಗತ್ತಿನ ೧೫೦ಕೂೆ ಹೆಚುು
ಪ್ರಭಾವಿ ಪ್ತ್ತರಕ್ೆಗಳ್ ಮಾಲಿೋಕನಾದ ಆಸೆರೋಲಿಯಾ ಮೂಲದ ಅಮ್ಮರಿಕ ನಾಗರಿಕ ರುಪ್ಟ್ೀ ಮುಡೊೋೀಕ್ಸ ಕೂಡ್ ಯಹೂದಿ!
ಉಸ್ಪಾಪ ಅೊಂತ ನಾವೆೋ ಸುಸಾಿಗಬೆೋಕ್ೆೋ ಹೊರತು ಯೂರೊೋಪ್ಸನೊಂದ ಓಡಿಹೊೋಗಿ ಅಮ್ಮರಿಕ ನೆಲದಲಿಿ ಸಾಧ್ಕರೆನಸಿಕ್ೊೊಂಡಿರುವ
ಯಹೂದಿಗಳ್ ಪ್ಟ್ಟಟ ಮಾತರ ಕ್ೊನೆಗೊಳ್ಳುವುದಿಲಿ!
ಹಿೋಗೆ ಅಮ್ಮರಿಕದ ಪ್ತ್ತರಕ್ೆಗಳ್ಳ, ಟ್ಟವಿ ಚಾನೆಲ್ಗಳ್ಳ, ಚಲನಚತರಗಳ್ಳ, ಕಿರುತೆರೆ ಎಲೆಿಡೆಯೂ ಯಹೂದಿಗಳೆೋ ತುೊಂಬಿರುವಾಗ ‘ಕ್ೆೈಕ್ಸ’ ಎನುಾವ
ನೊಂದನಾತೆಕ ಪ್ದ ಹಾಲಿವುಡ ಚತರಗಳ್ಲಾಿಗಲಿ, ಮಾಧ್ಾಮಗಳ್ಲಾಿಗಲಿ ತೂರಿ ಬರಲು ಹೆೋಗೆತಾನೆೋ ಸಾಧ್ಾ? ವಿಲಿಯೊಂ ಷೆೋಕ್ಸಸಪಿಯರ್ನ
ಮಟ್ಟಕ್ೆೆ ನಲಿಿಸಿ ಹೊಗಳ್ಲಾಗುವ ಖ್ಾಾತ ಬರಹಗಾರ ಫಾರನ್್ ಕ್ಾಫಾೆ, ‘ಜಿೋನಯಸ’ಗೆ ಸಮಾನಾೊಂತರ ಹೆಸರೆೊಂಬೊಂತ್ತರುವ ಆಲಬಟ್ೀ
ಐನ್ಸಿಟೋನ್, ಜಗದಿಾಖ್ಾಾತ ಮನಃಶಾಸರಜ್ಞ ಡಾ. ಅಬರಹಾೊಂ ಮಾಸೊಿೋ, ಸೊಂಗಿೋತದ ದೊಂತಕಥೆ ಬಾಬ್ ಡೆೈಲಾನ್ ಅವರೊಂತಹ
ಖ್ಾಾತನಾಮರನುಾ ನೋಡಿರುವ ಯಹೂದಿ ಸಮುದಾಯದ ಬಗೆಗ ವೆೈರಿಗಳ್ೂ ಹೊಗಳ್ಬೆೋಕು. ಇತಿ ಯಹೂದಿಗಳ್ ಮೂಲ ಸಾಾನವಾದ ಇಸೆರೋಲ್ನ
ಸುತಿ ಸಿರಿಯಾ, ಜೊೋಡಾೀನ್, ಪಾಾಲೆಸಿಿೋನ್, ಲೆಬನಾನ್, ಈಜಿಪ್ಸಟ, ಇರಾನ್ನೊಂತಹ ಕಿತುಿತ್ತನಾಲು ಹಾತೊರೆಯುತ್ತಿರುವ ಇಸಾಿಮಿಕ್ಸ
ರಾಷ್ರಗಳೆೋ ತುೊಂಬಿಕ್ೊೊಂಡಿವೆ. ಆದರೆ ೧೯೪೮ರಲಿಿ ಇಸೆರೋಲನುಾ ಮರುಸಾಾಪಿಸಿದ ನೊಂತರ ಇದುವರೆಗೂ ಎಷೆಟೋ ಪ್ರಯತಾ ಮಾಡಿದರೂ ಹಿಡಿ
ಗಾತರದ ಇಸೆರೋಲಿನ ಕೂದಲು ಕ್ೊೊಂಕಿಸುವುದಕೂೆ ಈ ರಾಷ್ರಗಳಿೊಂದಾಗಿಲಿ. ಏಕ್ೆೊಂದರೆ ಅಮ್ಮರಿಕದ ಅಭಯ ಇಸೆರೋಲ್ ಮ್ಮೋಲಿದೆ, ಅಮ್ಮರಿಕದಲಿಿ
ಯಾವ ಸರಕ್ಾರ ಬೊಂದರೂ ಇಸೆರೋಲನುಾ ಮಾತರ ಬಿಟ್ುಟಕ್ೊಡ್ುವುದಿಲಿ, ಕ್ಾರಣ ಅಮ್ಮರಿಕವನುಾ ಹೆಚೂುಕಡಿಮ್ಮ ನಯೊಂತರಣ ಮಾಡ್ುವುದೆೋ
ಯಹೂದಿಗಳ್ಳ!
ಮೊನೆಾ ನವೆೊಂಬರ್ ೪ರೊಂದು ಬರಾಕ್ಸ ‘ಹುಸೆೋನ್’ ಒಬಾಮ ಅಮ್ಮರಿಕದ ಅಧ್ಾಕ್ಷರಾಗಿ ಆಯೆಯಾದ ನೊಂತರ ಇಸೆರೋಲ್ಗೆ ಕಡಿವಾಣ ಹಾಕುತಾಿರೆ
ಎೊಂಬ ಬಲವಾದ ನೊಂಬಿಕ್ೆ ಇತುಿ. ಅಷ್ಟಕೂೆ ಮುಸಿಿಮ್ ಅಪ್ಪನಗೆ ಹುಟ್ಟಟರುವ ಒಬಾಮ, ಮುಸಿಿಮರಿಗೆ ಕೊಂಟ್ಕವಾಗಿರುವ ಇಸೆರೋಲನುಾ
ಬಗುಗಬಡಿಯುವುದು ಸಹಜ ಎೊಂದೆೋ ಭಾವಿಸಲಾಗಿತುಿ. ಆದರೆ ಅಧ್ಾಕ್ಷರಾಗಿ ಆಯೆಯಾದ ನೊಂತರ ನಡೆಸಿದ ತಮೆ ಮೊದಲು ಪ್ತ್ತರಕ್ಾ
ಗೊೋಷಿಿಯಲಿಿ “ಇರಾನ್ನ ಅಣಾಸರ ಅಭಿವೃದಿಿ ಯೋಜನೆಯನುಾ ಸಹಿಸಲು ಸಾಧ್ಾವಿಲಿ ” ಎೊಂದ ಒಬಾಮ ಹೆೋಳಿಕ್ೆ ಮುಸಿಿಮ್ ರಾಷ್ರಗಳ್ಳ
ಬೆಚುಬಿೋಳ್ಳವೊಂತೆ ಮಾಡಿತು. ಅಷೆಟೋ ಅಲಿ, ಮುೊಂದಿನ ‘ಶೆಾೋತ ಭವನದ(ಆಡ್ಳಿತ) ಉದೊಾೋಗಿಗಳ್ ಮುಖ್ಾಸಾ’ರನಾಾಗಿ ರಹಮ್ ಇಮಾಾನುಾಯಲ್
ಎೊಂಬ ಯಹೂದಿಯನುಾ ನೆೋಮಕ ಮಾಡಿದ ಒಬಾಮ ಎಲಿರನೂಾ ಆಶುಯೀಚಕಿತಗೊಳಿಸಿದರು. ‘ಜಿೋಸಸ’ನನುಾ ಕ್ೊೊಂದವರು ಯಹೂದಿಗಳ್ಳ
ಎೊಂಬ ಬಲವಾದ ನೊಂಬಿಕ್ೆ ಇದುರೂ ಕ್ೆೈಸಿ ರಾಷ್ರವಾದ ಅಮ್ಮರಿಕವನುಾ ತನಾ ಪ್ರವಾಗಿ ವಾಲಿಸಿಕ್ೊಳ್ಳುವಷ್ಟರ ಮಟ್ಟಟಗೆ ಯಹೂದಿಗಳ್ಳ
ಬೆಳೆದಿದಾುರೆ. ಹೆನರ ಕಿಸಿೊಂಜರ್, ಮ್ಮಡ್ಲಿನ್ ಆಲ್ಬೆೈಟ್ಗಳ್ೊಂತಹ ಯಹೂ ದಿಗಳ್ಳ ಅಮ್ಮರಿಕದ ವಿದೆೋಶಾೊಂಗ ಸಚವರಾಗುವ ಮಟ್ಟಟಗೆ ಬೆಳೆ ದರು.
ಜೊೋ ಲಿಬರ್ಮನ್ ಎೊಂಬಾತ ೧೯೯೮ರಲಿಿ ಅಮ್ಮರಿಕದ ಅಧ್ಾಕ್ಷಗಾದಿಗೆ ಡೆಮೊಕ್ಾರಟ್ಟಕ್ಸ ಪ್ಕ್ಷದ ಅಭಾರ್ಥೀಯಾಗಿದು ಅಲ್ ಗೊೋರ್ ಅವರ
ಉಪಾಧ್ಾಕ್ಷ ಅಭಾರ್ಥೀಯಾಗಿದುರು. ಇೊಂದು ಅಮ್ಮರಿಕದ ಸೆನೆಟ್ನಲಿಿ ೧೨ ಜನ ಹಾಗೂ ಕ್ಾೊಂಗೆರಸ(ಸೊಂಸತ್)ನಲಿಿ ೩೦ ಜನ ಯಹೂದಿ ಗಳಿದಾುರೆ.
ಏಕ್ೆ ಇಷ್ುಟದುದ ಕಥೆ ಹೆೋಳ್ಬೆೋಕ್ಾಯಿತೆೊಂದರೆ ಅೊಂದು ಎರಡ್ನೆೋ ಮಹಾಯುದಿದ ವೆೋಳೆ ಯುರೊೋಪ್ಸ ನಾದಾೊಂತ ೬೦ ಲಕ್ಷ ಯಹೂದಿಗಳ್ನುಾ
ಕಗೊಗಲೆಗೆೈದಾಗ, ಕ್ೆೈಸಿರಾಗಿ ಇಲಿವೆ ದೆೋಶದಿೊಂದ ದಾಟ್ಟ ಎೊಂದು ಯುರೊೋಪ್ಸ ರಾಷ್ರಗಳ್ಳ ತಾಕಿೋತು ಹಾಕಿದಾಗ ಅಮ್ಮರಿಕವನಾರಸಿಕ್ೊೊಂಡ್ು
ಬೊಂದ ಯಹೂದಿಗಳ್ಳ ಬೆಳೆದ ಪ್ರಿ ಜಗತ್ತಿನ ಯಾವುದೆೋ ಸಮುದಾಯಕ್ಾೆದರೂ ಮಾದರಿ. ಪಾರಣವನೆಾೋ ಕ್ೆೋಳ್ಳವ ಅಪಾಯದೆದುರು ಬದುಕುಳಿ
ಯುವುದು, ಅಪಾಯವನೆಾೋ ಮ್ಮಟ್ಟಟ ನಲುಿವುದು ಹೆೋಗೆ ಎೊಂದು ತೊೋರಿಸಿಕ್ೊಟ್ಟವರು ಅವರು ಮಾತರ. ನಾವೂ ಒೊಂದು ಕ್ಾಲದಲಿಿ ನಮಗೆ ನಾವೆೋ
ಒೊಂದು ಜೊೋಕು ಹೆೋಳಿಕ್ೊಳ್ಳುತ್ತಿದೆುವು. ಎಡ್ೆೊಂಡ ಹಿಲರಿ ಮತುಿ ತೆನ್ಝೊಂಗ್ ನೊೋಗೆೀ ಮೌೊಂಟ್ ಎವರೆಸಟ ಏರಿ ತಾವೆೋ ಮೊದಲಿಗರು ಎೊಂದು
ಹಿರಿಹಿರಿ ಹಿಗುಗತ್ತಿರುವಾಗಲೆೋ ‘ಚಾಯ್ಡ..ಚಾಯ್ಡ’ ಎೊಂದು ಮಲೆಯಾಳಿಯಬಬ ಅಲೂಿ ಟ್ಟೋ ಮಾರುತ್ತಿದು ಅೊಂತ! ‘ನಾವು ಟ್ಟೋ ಮಾರೊೋದಕ್ೆೆ ಫಿಟ್’
ಅೊಂತ ಅದನುಾ ಸಾಲಪ ತ್ತರುಚಕ್ೊೊಂಡ್ು ನಮೆನುಾ ನಾವೆೋ ಹಿೋಗಳೆದುಕ್ೊಳ್ುಬೆೋಕ್ಾದ ಪ್ರಿಸಿಾತ್ತಯೂ ನಮೆಲಿಿತುಿ. ‘ಬುದಿಿಸೊಂ, ಜೆೈನಸೊಂಗಳ್ೊಂತಹ
ಮತಗಳ್ಳ ನಮೆಲೆಿೋ ಹೊರಹೊಮೆಲು ಅವಕ್ಾಶ ಮಾಡಿಕ್ೊಟ್ಟ ಸಹೃದಯರು ನಾವು. ಇಸಾಿಮ್, ಕ್ೆೈಸಿರಿಗೂ ಮಣೆಹಾಕಿದವರು ನಾವು,
ಪಾಸಿೀಗಳ್ೂ, ಯಹೂದಿಗಳಿಗೂ ನೆಲೆ ಕ್ೊಟ್ಟವರು ನಾವು’ ಎೊಂದು ಅೊಂದು ಹಾಗೂ ಇೊಂದಿಗೂ ಹೆೋಳಿಕ್ೊಳ್ಳುವುದನುಾ ನೋವು ಗಮನಸಿರಬಹುದು.
ಬೆೋರೆಯವರಿಗೆ ಮಣೆಹಾಕಿದೆುೋನೂ ಸರಿ, ಆದರೆ ನಾವು ಭಾರತವನುಾ ಬಿಟ್ುಟ ಯಾವ ದೆೋಶಕ್ೆೆ ಹೊೋಗಿದೆುೋವೆ? ಶ್ನರೋಲೊಂಕ್ಾ, ಫಿಜಿ, ಮಲೆೋಷಿಯಾ,
ಕ್ೆರಿಬಿಯನ್ ದಿಾೋಪ್ಗಳ್ಲಿಿ ಒೊಂದಿಷ್ುಟ ಭಾರತ್ತೋಯರಿದುರೂ ಅವರಾಾರೂ ಸಾಯಿಚೆುಯಿೊಂದ ಹೊೋದವರಲಿ. ಕಬಿಬನ ಗದೆು ಕ್ೆಲಸಕ್ೆೆೊಂದು ಬಿರಟ್ಟಷ್ರು
ಕರೆದುಕ್ೊೊಂಡ್ು ಹೊೋದವರು. ಅಲೆಿಲಿ ಭಾರತ್ತೋಯರ ಸೊಂಖ್ೆಾ ಗಣನೋಯವಾಗಿ ಬೆಳೆದಿದುರೂ ಇೊಂದಿಗೂ ಎರಡ್ನೆೋ ದಜೆೀ ನಾಗರಿಕರಾಗಿಯೋ
ಇದಾುರೆ. ಇತಿ ನಾವೂ ಕೂಡ್ ಅಪ್ಪ ನೆಟ್ಟ ಆಲದ ಮರಕ್ೆೆ ನೆೋಣು ಹಾಕಿಕ್ೊಳ್ಳುವ ಮನಸಿಾತ್ತಯಿೊಂದ ಎೊಂದೂ ಹೊರಬೊಂದವರಲಿ .
ಇಷಾಟಗಿಯೂ ಭಾರತ್ತೋಯರಾದ ನಾವೆಲಿ ಹೆಮ್ಮೆಪ್ಟ್ುಟಕ್ೊಳ್ಳುವೊಂತಹ ಬೆಳ್ವರ್ಗೆಯೊಂದು ಅಮ್ಮರಿಕದ ನೆಲದಲಿಿ ಕೊಂಡ್ು ಬರುತ್ತಿದೆ.
ಅಮ್ಮರಿಕದ ನೂತನ ಅಧ್ಾಕ್ಷರಾಗಿ ಚುನಾಯಿತರಾಗಿರುವ ಬರಾಕ್ಸ ಒಬಾಮ ನವೆೊಂಬರ್ ೭ರೊಂದು ಘೂೋಷ್ಣೆ ಮಾಡಿದ ೧೫ ಜನರ
“ಪ್ರಿವತೀನೆಯ ಕ್ಾಯೀಪ್ಡೆ”ಯಲಿಿ (Transition Team) ಪ್ರಸುಿತ ಅಮ್ಮರಿಕದ ನಾಗರಿಕಳಾ ಗಿರುವ ಗುಜರಾತ್ ಮೂಲದ ಸೊೋನಾಲ್ ಶಾ
ಹೆಸರೂ ಇತುಿ! ಅದರ ಬೆನಾಲೆಿೋ ಪಿರೋತಾ ಬನಾ್ಲ್, ನಕ್ಸ ರಾಥೊೋಡ ಮತುಿ ಅೊಂಜಾನ್ ಮುಖ್ಜಿೀ ಎೊಂಬ ಇನೂಾ ಮೂವರು ಭಾರತ್ತೋಯ
ಮೂಲದವರನುಾ ಒಬಾಮ ತಮೆ ಟ್ಟೋಮ್ಗೆ ಸೆೋರಿಸಿಕ್ೊೊಂಡಿದಾುರೆ. ಹಿೋಗೆ ಒಬಾಮ ಅವರ ತೊಂಡ್ದೊಳ್ಗೆೋ ಒೊಂದು ‘ಟ್ಟೋಮ್ ಇೊಂಡಿಯಾ’
ಸೃಷಿಟಯಾಗಿದೆ! ಒಬಾಮ ಟ್ಟೋಮ್ನಲಿಿ ರಹಮ್ ಇಮಾಾನುಾಯಲ್, ಜಾನ್ ಪೊಡೆಸಾಟ ಮತುಿ ವಾರೆನ್ ಕಿರಸೊಟೋಫರ್ ಎೊಂಬ ಮೂವರು
ಯಹೂದಿಗಳಿದುರೆ ಭಾರತ್ತೋಯರು ನಾಲಾರಿದಾುರೆ! ಎರಡ್ು ದಶಕಗಳ್ ಹಿೊಂದೆ ಅಮ್ಮರಿಕವೆೊಂದರೆ ನಮೆಲಿಿ ತುಳಿತಕ್ೊೆಳ್ಗಾಗಿ ಭವಿಷ್ಾ
ಅರಸಿಕ್ೊೊಂಡ್ು ಅಮ್ಮರಿಕದ ಪಾಲಾಗಿದು ವಿeನಗಳ್ಳ, ಡಾಕಟರ್ಗಳ್ಳ ಮಾತರ ನಮಗೆ ನೆನಪಾಗುತ್ತಿದುರು. ಅತಿ ಭಾರತವೆೊಂದರೆ ಅಮ್ಮರಿಕನಾರಿಗೆ
ಪಾಕಿಸಾಿನದ ಕಟಾಟವೆೈರಿ, ರಷಾಾದ ಸೆಾೋಹಿತ ಎೊಂದು ನೆನಪಾಗುತ್ತಿತುಿ, ಕ್ಾಶ್ನೀರದ ವಿಷ್ಯವನೆಾತ್ತಿಕ್ೊೊಂಡ್ು ಚುಚುುತ್ತಿದುರು. ಆದರೆ ೧೯೯೧ರ
ಜಾಗತ್ತೋಕರಣ, ಆರ್ಥೀಕ ಉದಾರಿೋಕರಣದ      ನೊಂತರ  ನಮೆ   ಸಾಫ್ಟ್ವೆೋರ್  ಎೊಂಜಿಯರ್ಗಳ್ಳ  ಅದರಲೂಿ ಇನೊಫೋಸಿಸ    ಅನುಾ
‘ನಾಸಡಾಾಕ್ಸ’ನಲಿಿ ಷೆೋರುವಾವಹಾರ ಆರೊಂಭಿಸಿದ ಹೆಗಗಳಿಕ್ೆ ಪ್ಡೆದ ಮೊದಲ ಭಾರತ್ತೋಯ ಕೊಂಪ್ನಯನಾಾಗಿ ಮಾಡಿದ ನಾರಾಯಣಮೂತ್ತೀ,
ಭಾರತ ಅನುಾವ ರಾಷ್ರವೊಂದಿದೆ, ಅಲೂಿ ಪ್ರತ್ತಭಾನಾತರಿದಾುರೆ, ದೂರದೃಷಿಟ ಹೊೊಂದಿರುವ ಉದಾಮಿಗಳಿದಾುರೆ ಎೊಂಬುದನುಾ ಅಮ್ಮರಿಕಕ್ೆೆ ಅರಿವು
ಮಾಡಿಕ್ೊಟ್ಟರು. ಇೊಂದು ಭಾರತ್ತೋಯರು ಅಮ್ಮರಿಕದ ‘ಸಿಲಿಕ್ಾನ್ ವಾಾಲಿ’ಯಾಚೆಗೂ ತಮೆ ಕಬೊಂಧ್ಬಾಹುಗಳ್ನುಾ ಚಾಚದಾುರೆ. ಬರಾಕ್ಸ
ಒಬಾಮ ಹಾಗೂ ಜಾನ್ ಮ್ಮಕ್ೆೋನ್ ಇಬಬರ ಬಣದಲೂಿ ಚುನಾವಣಾ ಪ್ರಚಾರಾೊಂದೊೋಲನದ ಕ್ಾಯೀತೊಂತರ, ರೂಪ್ುರೆೋಷೆ ನಮಾೀಣ
ಕ್ಾಯೀದಲಿಿ ಸಾಕಷ್ುಟ ಭಾರತ್ತೋಯರು ತಮೆನುಾ ತೊಡ್ಗಿಸಿಕ್ೊೊಂಡಿದುರು. ಇೊಂತಹ ಸಕಿರಯ ಪಾಲೊಗಳ್ಳುವಿಕ್ೆ ಒಬಾಮ ಅವರ ‘ಟಾರನ್ಶನ್
ಟ್ಟೋಮ್’ನಲೂಿ ಭಾರತ್ತೋಯರಿಗೆ ಸಾಾನ ಗಳಿಸಿಕ್ೊಟ್ಟಟದೆ.
ಇಲಿಿ ಗಮನಸಬೆೋಕ್ಾದ ಒೊಂದು ಬಹುಮುಖ್ಾ ಅೊಂಶವೆೊಂದರೆ ಅಮ್ಮರಿಕದಲಿಿ ಕ್ೆೋವಲ ೨೭ ಲಕ್ಷದಷಿಟರುವ ಭಾರತ್ತೋಯರು ಹಿಸಾಪಾನಕ್ಸ್ (ಸೆಪೋನ್
ಮೂಲದವರು), ಮ್ಮಕಿ್ಕನಾರು ಹಾಗೂ ಆಫಿರಕದ ಕರಿಯರೊಂತೆ ಒೊಂದು Strong Voting Group ಆಗಿ ಹೊರಹೊಮಿೆಲಿದಿದುರೂ ತಮೆ
ಅಕ್ಾಡೆಮಿಕ್ಸ ಪ್ಫಾೀಮ್ಮೀನ್್, ಮ್ಮರಿಟ್ ಹಾಗೂ ವೃತ್ತಿಪ್ರ ಸಾಧ್ನೆಯಿೊಂದಾಗಿ ಜಗತ್ತಿನ ಗಮನ ಸೆಳೆಯುತ್ತಿದಾುರೆ. ರಾಜಕಿೋಯವಾಗಿಯೂ
ಮ್ಮೋಲೆ ಬರುತ್ತಿದಾುರೆ, ಪ್ರಭಾವವನೂಾ ಬೆಳೆಸಿಕ್ೊಳ್ಳುತ್ತಿದಾುರೆ. ಒಬಾಮ ಟ್ಟೋಮ್ನಲಿಿ ಸೊೋನಾಲ್, ರಾಥೊೋಡ, ಮುಖ್ಜಿೀ, ಬನಾ್ಲ್
ಇವರಾಾರೂ ರಾಜ ಕಿೋಯವನುಾ ಆಯೆ ಮಾಡಿಕ್ೊೊಂಡ್ು ಬೊಂದವರಲಿ. ಆದರೆ ಮ್ಮರಿಟ್ ಮತುಿ ವೃತ್ತಿಪ್ರ ಸಾಧ್ನೆಯಿೊಂದ ರಾಜಕಿೋಯ
ಸಾಾನಗಳ್ನುಾ ಗಳಿಸಿಕ್ೊೊಂಡಿದಾುರೆ. ಸಾಧ್ನೆಯನುಾ ಗುರುತ್ತಸಿ ಕರೆದು ಮಣೆಹಾಕಿದಾುರೆ. ಮುೊಂದೊೊಂದು ದಿನ ಯಹೂದಿಗಳ್ೊಂತೆ ಭಾರತ್ತೋಯರೂ
ಅಮ್ಮರಿಕದ ಸರಕ್ಾರದಲಿಿ ಮೊಂತ್ತರಗಳಾಗಬಹುದು. ಅೊಂತಹ ಸುದಿನ ಆದಷ್ುಟ ಬೆೋಗ ಬರಲಿ. ಇತಿ ಸೊೋನಾಲ್, ಬನಾ್ಲ್, ರಾಥೊೋಡ,
ಮುಖ್ಜಿೀಯವರ ಸಾಧ್ನೆಯ ಬಗೆಗ ನಾವೆೋಕ್ೆ ಹೆಮ್ಮೆಪ್ಟ್ುಟ ಕ್ೊಳ್ುಬೆೋಕ್ೆೊಂದರೆ ಬರಾಕ್ಸ ಒಬಾಮ ಅವರ ಸುತಿ ನಾಲಾರು ಭಾರತ್ತೋಯರಿದಾುರೆ
ಎೊಂಬ ಸುದಿುಯೋ ಪಾಕಿಸಾಿನಕ್ೆೆ ನಡ್ುಕ ಹುಟ್ಟಟಸಲು ಸಾಕು! ಅಮ್ಮರಿಕದ ಮಾಧ್ಾಮಗಳೆಲಿ ಯಹೂದಿಗಳ್ ಹಿಡಿತದಲಿಿರುವುದರಿೊಂದ ಇಸೆರೋಲ್ ಬಗೆಗ
ಒೊಂದು ಸಣಣ ನಕ್ಾರಾತೆಕ ಸುದಿುಯೂ ಬಿತಿರವಾಗದೊಂತೆ ನೊೋಡಿಕ್ೊಳ್ಳುತಾಿರೆ, ರಾಜಕಿೋಯ ಸೆೋರಿರುವ ಯಹೂದಿಗಳ್ಳ ಅಮ್ಮರಿಕ ಇಸೆರೋಲ್ಗೆ
ವಿರುದಿವಾಗದೊಂತೆ ನೊೋಡಿಕ್ೊಳ್ಳುತಾಿರೆ. ನಮೆವರೂ ಆ ಕ್ೆಲಸ ಮಾಡ್ಬೆೋಕು. ವಿಶಾದ ಅತಾೊಂತ ಬಲಿಷ್ಿ ರಾಷ್ರವಾದ ಅಮ್ಮರಿಕದ ‘ಪಾಲಿಸಿ
ಮ್ಮೋಕಿೊಂಗ್’ನಲಿಿ ನಮೆವರು ಪ್ರಮುಖ್ ಪಾತರವಹಿಸುವೊಂತಾಗುವುದೆೋನು ಸಾಮಾನಾ ಸಾಧ್ನೆಯೋ! ಒೊಂದೆಡೆ ಒಬಾಮ ಟ್ಟೋಮಿನಲಿಿ ನಾಲಾರು
ಭಾರತ್ತೋಯರಿದುರೆ, ರಿಪ್ಬಿಿಕನ್ ಪ್ಕ್ಷದಲಿಿ ನಮೆವರೆೋ ಆದ ಪಿಯುಶ್ ಬಾಬಿ ಜಿೊಂದಾಲ್ ಇದಾುರೆ. ಬರಾಕ್ಸ ಒಬಾಮಗೆ ರಿಪ್ಬಿಿಕನ್ ಪ್ಕ್ಷದ
ಮುೊಂದಿನ ಉತಿರ(ಎದುರಾಳಿ) ಬಾಬಿ ಎೊಂಬ ಮಾತುಗಳ್ಳ ಚುನಾವಣೆ ಮುಗಿದ ಮರುಕ್ಷಣದಿೊಂದಲೆೋ ಕ್ೆೋಳಿ ಬರುತ್ತಿವೆ! ಲೂಯಿೋಸಿಯಾನಾದ
ಗವನೀರ್(ನಮೆ ರಾಜಾ ಮುಖ್ಾಮೊಂತ್ತರ ಸಾಾನಕ್ೆೆ ಸಮ) ಆಗಿರುವ ಬಾಬಿ ಭಾರತ್ತೋಯ ರೆಲಿರೂ ಹೆಮ್ಮೆಪ್ಟ್ುಟಕ್ೊಳ್ಳುವ ಸಾಧ್ನೆಯನುಾ
ಈಗಾಗಲೆೋ ಮಾಡಿದಾುರೆ. ಮುಸಿಿಮರು, ಮೊಘಲರು, ಬಿರಟ್ಟಷ್ರು ಎಲಿ ರಿೊಂದಲೂ ಆಳಿಸಿಕ್ೊೊಂಡ್ು ಅಭಾಾಸವಿರುವ ನಮಗೆ ಆಳಿಾಕ್ೆ ನಡೆಸುವ
ಗುಣವೂ ಮ್ಮೈಗೂಡಿಕ್ೊಳ್ುಬೆೋಕು.
ಈ ಹಿನೆಾಲೆಯಲಿಿ ಅಮ್ಮರಿಕದಲಿಿ ಕೊಂಡ್ುಬರುತ್ತಿರುವ ಭಾರ ತ್ತೋಯರ ಸಾಧ್ನೆ ನಾವೆಲಿ ಹೆಮ್ಮೆಪ್ಟ್ುಟಕ್ೊಳ್ಳುವೊಂಥದಾುಗಿದೆ.
ಅಲಿದೆ ಅಮ್ಮರಿಕದಲಿಿಯೋ ಅತಾೊಂತ ಪ್ರತ್ತಷಿಿತ ಸಪರ್ೆೀಗಳಾ ಗಿರುವ ‘ನಾಾಷ್ನಲ್ ಸೆಪಲಿಿೊಂಗ್ ಬಿೋ’ ಮತುಿ ‘ನಾಾಷ್ನಲ್ ಜಿಯೋಗಾರಫಿಕ್ಸ
ಸೆಪಲಿಿೊಂಗ್’ಗಳ್ಲಿಿ ಕಳೆದ ಏಳೆೊಂಟ್ು ವಷ್ೀ ಗಳಿೊಂದ ಭಾರತ್ತೋಯ ಮೂಲದ ಮಕೆಳ್ದೆುೋ ದಬಾೀರು ನಡೆ ಯುತ್ತಿದೆ. ನುಪ್ುರ್ ಲಾಲಾ, ಅನುರಾಗ್
ಕಶಾಪ್ಸ, ಜಾರ್ಜೀ ಅಬರಹಾೊಂ ಥೊಂಪಿ, ಸಮಿೋರ್ ಪ್ಟೆೋಲ್, ಪ್ರತುಾಷ್ ಬುದಿಿಗಾ, ಸಾಯಿ ಗುೊಂಟ್ೂರಿ ಮುೊಂತಾದ ಮಕೆಳ್ಳ ಅಮ್ಮರಿಕವನೆಾೋ
ಅಚುರಿಗೊಳಿಸುತ್ತಿದಾುರೆ. ಯಹೂದಿಗಳ್ಳ ಅಮ್ಮರಿಕ ಅತಾೊಂತ ಶ್ನರೋಮೊಂತ ವಲಸೆ ಸಮುದಾಯ ಎೊಂಬ ಖ್ಾಾತ್ತಯನುಾ ಪ್ಡೆದಿದುರೆ ಭಾರತ್ತೋಯರು
ಎರಡ್ನೆೋ ಅತಾೊಂತ ಶ್ನರೋಮೊಂತ ವಲಸಿಗರು ಎೊಂದು ಹೆಗಗಳಿಕ್ೆಗೆ ಭಾಜನರಾಗಿದಾುರೆ. ಈ ವಷ್ೀ ಉನಾತ ವಾಾಸೊಂಗಕ್ಾೆಗಿ ಅಮ್ಮರಿಕಕ್ೆೆ ತೆರಳಿದ
ಭಾರತ್ತೋಯ ವಿದಾಾರ್ಥೀಗಳ್ ಸೊಂಖ್ೆಾ ೯೪ ಸಾವಿರ ದಾಟ್ಟದೆ! ಅಮ್ಮರಿಕಕ್ೆೆ ಆಗಮಿಸುವ ವಿದೆೋಶ್ನ ವಿದಾಾರ್ಥೀಗಳ್ ಪೆೈಕಿ ಭಾರತ್ತೋಯರೆೋ ಅತ್ತ ಹೆಚುು.
ಕಳೆದ ಏಳ್ಳ ವಷ್ೀಗಳಿೊಂದ ಸತತವಾಗಿ ಮೊದ ಲನೆೋ ಸಾಾನದಲಿಿದೆ!
ಕ್ೊನೆಗೂ ಅಪ್ಪ ನೆಟ್ಟ ಆಲದ ಮರಕ್ೆೆ ನೆೋಣುಹಾಕಿಕ್ೊಳ್ಳುವ ಮನಃಸಿಾತ್ತ ನಮಿೆೊಂದ ದೂರವಾಗುತ್ತಿದೆ ಎೊಂದನಸುತ್ತಿದೆ ಅಲಿವೆ?
‘A nation which forgets its past, has no future” ಎೊಂದಿದುರು ವಿನ್ಸಟನ್ ಚಚೀಲ್. ನಾವೂ ಕೂಡ್ ಮೂಲವನುಾ ಮರೆಯಬಾರದು.
ಇೊಂದು ಯಹೂದಿಗಳ್ಳ ಜಗತ್ತಿನ ಮೂಲೆ ಮೂಲೆಗೂ ಹೊೋಗಿ ನೆಲೆಯೂರಿದಾುರೆ. ಕ್ೆೈ ತುೊಂಬಾ ಹಣ, ಮ್ಮೈತುೊಂಬಾ ಖ್ಾಾತ್ತ ಗಳಿಸಿಕ್ೊೊಂಡಿದಾುರೆ.
ಆದರೆ  ತಮೆ   ಮೂಲ   ಸಾಾನವಾದ   ಇಸೆರೋಲನುಾ  ಮರೆತ್ತಲಿ.  ದುಡಿದ  ಸೊಂಪ್ತ್ತಿನಲಿಿ  ಒೊಂದು  ಭಾಗವನುಾ  ತಾಯಾಾಡ್ನುಾ
ಉಳಿಸಿಕ್ೊಳ್ಳುವುದಕ್ೊೋಸೆರ ರ್ಾರಾಳ್ವಾಗಿ ಕ್ೊಡ್ುತ್ತಿದಾುರೆ. ಹಾಗಾಗಿಯೋ ಇಸಾಿಮಿಕ್ಸ ರಾಷ್ರಗಳಿೊಂದ ಸುತುಿವರೆದಿದುರೂ, ಇಸೆರೋಲನುಾ
ಜಗತ್ತಿನ ಭೂಪ್ಟ್ದಿೊಂದ ಅಳಿಸಿ ಹಾಕುವುದೆೋ ತನಾ ಏಕಮಾತರ ಗುರಿ ಎೊಂದು ಬಹಿರೊಂಗ ಹೆೋಳಿಕ್ೆ ನೋಡಿರುವ ಇರಾನ್ ಅಧ್ಾಕ್ಷ ಅಹೆದಿನೆಜಾದ್
ಅವರ ಬೆದರಿಕ್ೆಯ ಹೊರತಾಗಿಯೂ ಇಸೆರೋಲ್ ನರುಮೆಳ್ವಾಗಿ ದಿನ ಕಳೆಯುತ್ತಿದೆ.
ನಾವೂ ಕೂಡ್ ಸಾಗರ ದಾಟ್ಟ ಹೊೋಗೊೋಣ, ನೆಲೆ ಕೊಂಡ್ು ಕ್ೊಳೊ ುೋಣ, ನೆಲೆಯೂರೊೋಣ. ಆದರೆ ‘ಭಾರತ’ವೆೊಂಬ ಭಾವನಾತೆಕ ಮೂಲವನುಾ
ಮಾತರ ಮರೆಯುವುದು ಬೆೋಡ್.

								
To top